Tag: घरेलू उपचार

​​ಮನೆಮದ್ದು, Kitchen remedies or Home remedies.

​ಮನೆಮದ್ದು ಮನೆಮದ್ದು1. ಅರಿಶಿಣ2. ಈರುಳ್ಳಿ3. ಕರಿಬೇವು4. ಕಾಳುಮೆಣಸು5. ಕೊತ್ತಂಬರಿ6. ಜೀರಿಗೆ7. ಜೇನುತುಪ್ಪ8. ತೆಂಗು9. ತುಪ್ಪ10. ತುಳಸೀ11. ದ್ರಾಕ್ಷಿ12. ನಿಂಬೆಹಣ್ಣು13. ಬೆಲ್ಲ14. ಬೆಳ್ಳುಳ್ಳಿ15. ಮಜ್ಜಿಗೆ16. ಮೆಂತೆ17. ಲವಂಗ18. ವೀಳ್ಯದೆಲೆ19. ಶುಂಠಿ20. ಹಿಪ್ಪಲಿ21. ಹಿಂಗು ಮನೆಮದ್ದು-ದ್ರವ್ಯಗಳ ಪರಿಚಯ01 01 ಅರಿಶಿಣ01. ಅರಿಶಿಣ, ಸಂಸ್ಕೃತ: ಹರಿದ್ರಾ: ಪ್ರಿಯಕ, ಹರಿದ್ರುಮ ಕ್ಷಂದ, ಗೌರಿ, ಕಾಂಚನಿ, ಕ್ರಿಮಿಘ್ನ ಮತ್ತು ಶಾರ್ವರಿ.ಸಸ್ಯಶಾಸ್ತ್ರೀಯಮೂಲ:  Curcuma longa Linn.ಅರಿಶಿಣವು ಆಂಟಿ-ಇಂಪ್ಲಾಮೇಟರಿ;ಆಂಟಿಫ್ಲೋಜಿಸ್ಟಿಕ್ಸ್ ಮತ್ತು ಡಿಫ್ಲಾಮೇಟರೀಸ್ ಗುಣಹೊಂದಿದ್ದು  ನೋವುನಿವಾರಕವಾಗಿದೆ, ಅರಿಶಿಣವು ಉರಿಯೂತ ಕಡಿಮೆಮಾಡಿ ನೋವುನಿವಾರಿಸುವುದು. ಅರಿಶಿಣವು ಮೆದುಳಿಗೆ ನೋವಿನಸಂಕೇತ ತಡೆದು ಸಿಎನ್ನೆಸ್;ಕೇಂದ್ರನರಮಂಡಲದ ಮೇಲೆ […]